ಸಹಾಯ

ಪ್ರವೇಶ ಸಾಧ್ಯತ

ಈ ಜಾಲತಾಣವು, ಬಳಕೆಯಲ್ಲಿರುವ ಸಾಧನ , ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರಿಗೆ ಸುಲಭ ಪ್ರವೇಶ ಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವವರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ.

ವಿವಿಧ ಕಡತ ನಮೂನೆ (ಫೈಲ್ ಫಾರ್ಮ್ಯಾಟ್)ಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸುವುದು.

ಈ ಜಾಲತಾಣವು ಒದಗಿಸುವ ಮಾಹಿತಿಯು ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF), ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗಳಂತಹ ವಿವಿಧ ಕಡತ (ಫೈಲ್ ಫಾರ್ಮ್ಯಾಟ್) ನಮೂನೆಗಳಲ್ಲಿ ಲಭ್ಯವಿದೆ. ಈ ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್, ಅವಶ್ಯಕ ಪ್ಲಗ್-ಇನ್ ಗಳು ಅಥವಾ ತಂತ್ರಾಂಶ (ಸಾಫ್ಟ್ವೇರ್) ವನ್ನು ಹೊಂದಿರಬೇಕಾದ ಅಗತ್ಯವಿದೆ. ಉದಾಹರಣೆಗೆ: ಫ್ಲ್ಯಾಷ್ ಕಡತಗಳನ್ನು ವೀಕ್ಷಿಸಲು ಅಡೋಬ್ ಫ್ಲ್ಯಾಷ್ ತಂತ್ರಾಂಶದ (ಅಡೋಬ್ ಫ್ಲ್ಯಾಶ್ ಸಾಫ್ಟ್ವೇರ್) ಅಗತ್ಯವಿರುತ್ತದೆ. ನಿಮ್ಮ ಗಣಕಯಂತ್ರವು ಈ ತಂತ್ರಾಂಶವನ್ನು ಹೊಂದಿರದ ಸಂದರ್ಭದಲ್ಲಿ, ಇದನ್ನು ನೀವು ಉಚಿತವಾಗಿ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.